ಪೀಟರ್ ಹಿಗ್ಸ್ (ಜನನ: ೨೯ ಮೇ ೧೯೨೯) ಇವರು ಬ್ರಿಟಿಷ್ ಭೌತಶಾಸ್ತ್ರಜ್ಞ. ಕಣ ಭೌತಶಾಸ್ತ್ರ ದ ಬೆಳವಣಿಗೆಯಲ್ಲಿ ಮಹತ್ತರವಾದ ಕೊಡುಗೆ ನೀಡಿದ್ದಾರೆ. ೧೯೬೦ರಲ್ಲಿ ಇವರು 'ಪ್ರಾಥಮಿಕ ಕಣಗಳ ದ್ರವ್ಯರಾಶಿ' ಯ ಉಗಮದ ಬಗ್ಗೆ ನೀಡಿದ ವಿವರಣೆ ೨೦೧೨ರಲ್ಲಿ ದೇವಕಣ ಗಳ ಪತ್ತೆಗೆ ಬಹುವಾಗಿ ನೆರವಾಯಿತು.ಇವರ ಈ ಕೊಡುಗೆಗಾಗಿ ೨೦೧೩ರ ಭೌತಶಾಸ್ತ್ರ ನೋಬೆಲ್ ಪ್ರಶಸ್ತಿ ಸಂದಿದೆ. == ಬಾಹ್ಯ ಸಂಪರ್ಕಗಳು == ಪೀಟರ್ ಹಿಗ್ಸ್ – 2012-01-23 ವೇಬ್ಯಾಕ್ ಮೆಷಿನ್ ನಲ್ಲಿ. – – 50th , , 2010-01-17 ವೇಬ್ಯಾಕ್ ಮೆಷಿನ್ ನಲ್ಲಿ. ----- ----- « ' " "» == ಉಲ್ಲೇಖಗಳು ==